ತಟ್ಟಿದ ತಾಳ

ಕಥೆ ತಟ್ಟಿದ ತಾಳ ಎಂ. ಆರ್. ಅನಸೂಯ ಮಂಜು,  ಟೀ  ಮಾಡ್ತೀಯಾ”  ಎಂದು  ಸುರೇಶ್  ಕೂಗಿ ಹೇಳಿದಾಗ  ಅಡುಗೆಮನೆಯಲ್ಲಿ  ಮಗುವಿಗೆ  ಕುಡಿಸಲು ಹಾಲು ಬಿಸಿ ಮಾಡುತ್ತಿದ್ದ ಮಂಜುಳ ಅವನಿಗೆ  ಉತ್ತರ ಕೊಡದೆ ಟೀಗಿಡುತ್ತಲೇ ಇದಕ್ಕೆಲ್ಲಾ ಏನು. ಕಡಿಮೆಯಿಲ್ಲ ಎಂದು ಮನದಲ್ಲಿಯೆ ಗೊಣಗಿದಳು.  ಟೀ ಕೊಡಲು ಬಂದಾಗ ಬಂದವರು ” ನಮಸ್ಕಾರ” ಎಂದರು. ಇವಳು ಪ್ರತಿ ನಮಸ್ಕರಿಸಿದಳು.  ಆ ಅತಿಥಿ ಸುಮಾರು ಇಪ್ಪತ್ತೈದು ವರ್ಷದ ಯುವಕ. ಒಳಬಂದವಳು  ಮಗುವಿಗೆ ಹಾಲು  ಕುಡಿಸಿ ಮಲಗಿಸುತ್ತಿರುವಾಗ ಸುರೇಶ  ಅ ಯುವಕನಿಗೆ ಹೇಳುತ್ತಿದ್ದ … Continue reading ತಟ್ಟಿದ ತಾಳ